1 min read 795.5K reads

ನಡೆ ಮುಂದೆ - ಕುವೆಂಪು


ನಡೆ ಮುಂಧೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ! ಜಗ್ಗದಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ ! ಭಾರತ ಖಂಡದ ಹಿತವೇ ನನ್ನ ಹಿತ ಎಂದು ಭಾರತ ಮಾತೆಯ ಮತವೇ ನನ್ನ ಮತ ಎಂದು ಭಾರತಾಂಬೆಯ ಸುತರೆ ಸೋದರರು ಎಂದು ಭಾರತಾಂಬೆಯ ಮುಕ್ತಿ ಮುಕ್ಕ್ತಿ ನನಗೆಂದು ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ! ಜಗ್ಗದಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ !

Read more Earn more Learn more