ಮೆಟ್ಟುವ ನೆಲ ಕರ್ನಾಟಕ - ಕುವೆಂಪು's image
724K

ಮೆಟ್ಟುವ ನೆಲ ಕರ್ನಾಟಕ - ಕುವೆಂಪು

ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ! ನೀ ಮೆಟ್ಟುವ ನೆಲ - ಅದೇ ಕರ್ನಾಟಕ ನೀ ನೇರುವ ಮಾಲೆ - ಸಹ್ಯಾದ್ರಿ ನೀ ಮುಟ್ಟುವ ಮರ - ಶ್ರೀಗಂಧದ ಮರ ನೀ ಕುಡಿಯುವ ನೀರ್ - ಕಾವೇರಿ ಪಂಪನನೋಡುವ ನಿನ್ನಾ ನಾಲಿಗೆ ಕನ್ನಡವೇ ಸತ್ಯ, ಕುಮಾರವ್ಯಾಸನನಾಲಿಪ ಕಿವಿಯದು ಕನ್ನಡ
Read More! Earn More! Learn More!