Kavishala
Contests
Plus
Log in / Sign up
Home
Profile
Home
Profile
1 min read
795.3K reads
ಕನ್ನಡಮ್ಮನ ಹರಕೆ - ಕುವೆಂಪು
Kavishala Archives
Jun 16, 2020
Share as image
Download
ಕನ್ನಡಕೆ ಹೋರಾಡು ಕನ್ನಡದ ಕಂದ; ಕನ್ನಡವ ಕಾಪಾಡು ನನ್ನ ಆನಂದ | ಜೋಗುಳದ ಹರಕೆಯಿದು ಮರೆಯದಿರು, ಚಿನ್ನಾ; ಮರತೆಯಾದರೆ ಅಯ್ಯೋ ಮರೆತಂತೆ ನನ್ನ | ಮೊಲೆಯ ಹಾಲೆಒಂತಂತೆ ಸವಿಜೆನು ಬಾಯ್ಗೆ; ತಾಯಿಯಪ್ಪುಗೆಯಂತೆ ಬಾಳಸೊಗಸು ಮೆಯ್ಗೆ | ಗುರುವಿನೊಲ್ಲುದಿಯಂತೆ ಶ್ರೇಯಸ್ಸು ಬಾಳ್ಗೆ; ತಾಯಿನುಡಿಗೆ ದುಡಿದು ಮಾಡಿ ಇಹಪಾರಗಳೇಲ್‌ಗೆ | ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನ; ಕನ್ನಡಮ್ಮನ ಹರಕೆ, ಮರೆಯದಿರು, ಚಿನ್ನಾ | ಮರತೆಯಾದರೆ ಅಯ್ಯೋ; ಮರೆತಂತೆ ನನ್ನ; ಹೋರಾಡು ಕನ್ನಡಕೆ ಕಲಿಯಾಗಿ, ರನ್ನಾ |
Join WhatsApp Community
Daily literature, poetry & stories
Read more
Earn more
Learn more
Write