
ಜೀವನ ಈಗ ಅತಿ ಸುಂದರ
ಜೀವನ ಈಗ ಅತಿ ಸುಂದರ
ದುಡಿಯುವ ಜವಾಬ್ದಾರಿಯ ನಂತರ
ಬೆಳಗ್ಗೆ ಏಳಲು ಅವಸರವೇನಿಲ್ಲ
ಉಪಾಹಾರ ಮಾಡಲು ತಡವೇನು ಇಲ್ಲ.
ಸ್ನಾನ ಮಾಡಿ ದೇವರ ಪೂಜೆ ಮಾಡುವೆವು
ಧ್ಯಾನಕ್ಕೆ ಕುಳಿತು ಒಳ್ಳೆಯದನ್ನೇ ನೆನಸುವೆವು.
ಏನೇ ಕೆಲಸವೂ ಅವಕಾಶವಾಗಿ ಮಾಡುವೆವು
ತಡವಾಯಿತೆಂದು ಯೋಚನೆ ಇಲ್ಲದಿರುವೆವು.
ಊಟ ತಿಂಡಿ ಸಮಯ ನೋಡಿ ಮಾಡುವೆವು
ಆಗಾಗ್ಯೆ ಕಣ್ಣು ಮುಚ್ಚಿ ಆರಾಮ ಪಡೆಯುವೆವು.
ದೂರವಾಣಿಯಲ್ಲಿ ಆತ್ಮೀಯರೊಂದೆ ಮಾತನಾಡುವೆವು
ದೂರದರ್ಶನದಲ್ಲಿ ಧಾರಾವಾಹಿ ಸಿನಿಮಾ ನೋಡುವೆವು.
ಕರೆಯೋಲೆ ಬಂದ ಕಡೆ ಹಾಜರಾಗುವೆವು
ಆಶೀರ್ವಾದ ಮಾಡಿ ತಿಂದು ಬರುವೆವು.
ದಿನ ನಿತ್ಯ ವ್ಯಾಯಾಮ ಮಾಡುವೆವು
ನಮ್ಮ ದೇಹ ನಾವು ನೋಡಿಕೊ
Read More! Earn More! Learn More!