ಎಲ್ಲೆಲ್ಲಿ ನೋಡಲಿ's image
64K

ಎಲ್ಲೆಲ್ಲಿ ನೋಡಲಿ

ಎಲ್ಲೆಲ್ಲಿ ನೋಡಲಿ


ಎಲ್ಲೆಲ್ಲಿ ನೋಡಲಿ ಕಾಣಿಸಿತುದೆ ಭಜಪ್ರ

ನಿಮ್ಮದೇ ನೆನಪು ದಿನವೂ ಮನದಲಿ ಅಪಾರ

ನಿಮ್ಮಿಂದಲೇ ಈ ವಿಕಾಸ ಕಂಡು ಬರುತಿದೆ

ಜೈ ಭಾರತ ಜನತೆಯ ಪ್ರಾಮುಖ್ಯತೆ.


ಯಾವ ಭಾಷೆ ಆಗಲಿ ಯಾವ ಧರ್ಮ ಪಾಲಿಸಲಿ

ಭಾರತ ಜನತೆಯು ಹೀಗೆಯೇ ಒಂದು ಗೂಡಲಿ

ನಮ್ಮ ಭಾರತ ದೇಶ ಮುಂದುವರಿಯಲಿ

ಪ್ರಪಂಚದಲ್ಲೇ ಪ್ರಮುಖ ರಾಷ್ಟ್ರವಾಗಲಿ.


ಪ್ರತಿಯೊಂದು ಪ್ರಾಂತ್ಯದಲು ನಿಮ್ಮ ಕುಶಲತೆ

ಹೀಗೆ ಕಾಣಿಸಿದರೆ ನಿಮಗೆ ಒಳ್ಳೆಯದೇ

ಬರುವ ದಿನಗಳಲ್ಲಿ ಸೌಖ್ಯ ಕಂಡು ಬರುತದೆ

ಜೊತೆಗೆ ಅರ್ಥಿಕತೆಯೂ ಉತ್ತಮಗೊಳ್ಳುತ್ತದೆ.


ಹೊರ ದೇಶದಲ್ಲೂ ಇರು

Read More! Earn More! Learn More!